fair-weather friend ಹೇರ್‍ವೆದರ್‍ ಹ್ರೆಂಡ್‍
ನಾಮವಾಚಕ

ಕಷ್ಟಕ್ಕಾಗದ ಗೆಳೆಯ; ಆಪತ್ತಿಗಾಗದ ಮಿತ್ರ; ಅನುಕೂಲಕಾಲದ ಸ್ನೇಹಿತ.